top of page

Class Location:Online

ಕನ್ನಡ ನುಡಿ ಸುಮಾರು ೨೦೦೦ ವರುಷಗಳ ಇತಿಹಾಸ , ಸಾಹಿತ್ಯ ಸಂಸ್ಕೃತಿಗಳನ್ನೊಳಗೊಂಡಿರುವ ವಿಶ್ವ ಪರಂಪರೆಯ ನುಡಿಯೆಂದು ಪರಿಗಣಿಸಲಾಗಿದೆ. ಉದ್ಯೋಗ ಅರಸಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಅಲ್ಲೇ ಹುಟ್ಟಿ ಬೆಳೆಯುವ ಅವರ ಮಕ್ಕಳು ತಮ್ಮ ತಾಯಿ ನುಡಿಯಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಸ್ಥಾಪನೆಗೊಂಡಿರುವ ಸಂಸ್ಥೆ 'ಕನ್ನಡ ಅಕಾಡೆಮಿ' . ಕನ್ನಡ ಶಾಲೆಯನ್ನು ಸ್ಥಾಪಿಸಿ, ಕನ್ನಡವನ್ನು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಪಾಂಡಿತ್ಯ ಸಾಧಿಸುವ ತನಕ, ವಿದ್ಯುನ್ಮಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಂತ ಹಂತವಾಗಿ ಕಲಿಸುವ ಗುರಿಯನ್ನು ಹೊಂದಿದೆ
bottom of page